ಮಂಗಳೂರು ಮಹಾನಗರ ಪಾಲಿಕೆ , ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಥಾನ ಆಯೋಜಿಸಿದ ನಮ್ಮ ಅಬ್ಬಕ್ಕ 2022 ಕಾರ್ಯಕ್ರಮದ ಪ್ರಯುಕ್ತ ನಡೆದ ಸಾರ್ವಜನಿಕ ಭಾಷಣ ಸ್ಪರ್ಧೆಯಲ್ಲಿ ಸಂತಫಿಲೋಮಿನಾ ಕಾಲೇಜಿನ ತೃತೀಯ ಬಿಕಾಂ ವಿದ್ಯಾರ್ಥಿನಿ  ಶ್ರೀದೇವಿ ಕೆ ಅವರು ಪ್ರಥಮ ಸ್ಥಾನ ಪಡೆದು ಬಹುಮಾನವನ್ನು ಮಂಗಳೂರು ವಿವಿ ಕುಲಪತಿ ಪ್ರೊ. ಎಡಪಡಿತ್ತಾಯ ಅವರಿಂದ ಸ್ವೀಕರಿಸಿದರು.