ಸುಳ್ಯದ ಜ್ಯೋತಿ ಸರ್ಕಲ್‌ನಲ್ಲಿ ಜೂನ್ 6ರಂದು ಮುಹಮ್ಮದ್ ಇಸಾಯಿ ಅವರ ಕಾರಿನ ಮೇಲೆ ಗುಂಡು ದಾಳಿ ನಡೆಸಿದ ಕೊಡಗಿನ ಮೂವರು ಆರೋಪಿಗಳನ್ನು ಪೋಲೀಸರು ಬಂಧಿಸಿದರು.
ಕುಶಾಲನಗರದ 38ರ ಕೆ. ಜಯನ್, ಮಡಿಕೇರಿಯ 34ರ ಕೆ. ವಿನೋದ್, 25ರ ಎಚ್. ಎಸ್. ಮನೋಜ್ ಬಂಧಿತರು. ಬಾಲಚಂದ್ರ ಕಳಗಿ ಎಂಬವರ ಕೊಲೆಯಲ್ಲೂ ಜಯನ್ ಆರೋಪಿ ಆಗಿದ್ದ.