ಭಕ್ತರು ತುಂಬಿದ್ದ ಟ್ರಕ್ ಒಂದು ಉತ್ತರ ಪ್ರದೇಶದ ಫಿಲಿಬಿಟ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಕ್ಕೆ ಬಡಿದ ಪರಿಣಾಮವಾಗಿ 10 ಜನರು ಸಾವು ಕಂಡರೆ, 7 ಮಂದಿ ಗಾಯಗೊಂಡರು.

ಹರದ್ವಾರದದ ಲಖಿಂಪುರಕ್ಕೆ ಅವರೆಲ್ಲ ಹಿಂತಿರುಗುವಾಗ ಗುರುವಾರ ಮುಂಜಾವ ನಾಲ್ಕೂವರೆ ಗಂಟೆಗೆ ಈ ದುರ್ಘಟನೆ ನಡೆದಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ತೀವ್ರ ಗಾಯಗೊಂಡ ಇಬ್ಬರನ್ನು ಬರೈಲಿ ದೊಡ್ಡಾಸ್ಪತ್ರೆಗೆ ಒಯ್ಯಲಾಯಿತು.