ಕರ್ನಾಟಕದ ಹತ್ತು ಲಕ್ಷ ಆಶಾ ಕಾರ್ಯಕರ್ತೆಯರಿಗೆ ಆದಿತ್ಯವಾರ ವಿಶ್ವ ಸಂಸ್ಥೆಯು ವಿಶೇಷ ಗೌರವ ಸಲ್ಲಿಸಿತು.
ಗ್ರಾಮೀಣ ಕೊಂಡಿಯಾಗಿ ಯುನೈಟೆಡ್ ನೇಶನ್ಸ್‌ನ ಹೂ- ಲೋಕ ಆರೋಗ್ಯ ಸಂಸ್ಥೆಯ ಆರೋಗ್ಯ ಭಾಗ್ಯಗಳನ್ನು ಮೂಲೆಮೂಲೆಗೆ ತಲುಪಿಸಿದವರು ಆಶಾ ಕಾರ್ಯಕರ್ತೆಯರು. ಕೊರೋನಾ ಕಾಲದಲ್ಲಿ ತಮ್ಮ ಆರೋಗ್ಯ ಪಣಕ್ಕಿಟ್ಟು ಅವರು ಮಾಡಿದ ಸೇವೆ ಅನನ್ಯ ಎಂದು ಯುಎನ್ ಹೇಳಿದೆ.