ಡಿಸೆಂಬರ್ 08 ಭ್ರಷ್ಟಾಚಾರ ನಿರ್ಮೂಲನ ದಿನ – Article by Rayee Rajkumar

ಲೇಖನ ರಾಯಿ ರಾಜಕುಮಾರ ಪುರಂದರದಾಸರು-ಹರಿ ಕರುಣವೇ ಅಂಗಿ, ಗುರು ಕರುಣವೇ ಮುಂಡಾಸು” ಎಂದು ಹಾಡಿರುತ್ತಾರೆ. ಅದರಂತೆ ತನ್ನ ಆತೃಪ್ತಿ ಕಟ್ಟೆ ಮೀರಿ ಸತ್ಯ ದರ್ಶಿನಿ ಆದ ವೈಶ್ಯ ಶ್ರೀಮಂತ ಶ್ರೀನಿವಾಸ ನಾಯಕರು ತನ್ನದೆಲ್ಲವನ್ನು ಭಗವಂತನ […]

ಹಿಮಾಚಲ ಪ್ರದೇಶ, ಖಚಿತ ಗೆಲುವಿನತ್ತ ಕಾಂಗ್ರೆಸ್; ಮೈನ್‌ಪುರಿಯಲ್ಲಿ ಡಿಂಪಲ್ ಗೆಲುವು

68 ಸ್ಥಾನ ಬಲದ ಹಿಮಾಚಲ ಪ್ರದೇಶದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 38 ಕ್ಷೇತ್ರಗಳಲ್ಲಿ ಖಚಿತ ಗೆಲುವಿನ ಮುನ್ನಡೆ ಸಾಧಿಸಿದ್ದು ಅದನ್ನು 40 ಆಗಿಸಿಕೊಂಡು ಸುಗಮ ವಿಜಯ ಸಾಧಿಸುತ್ತಿರುವುದಾಗಿ ವರದಿಯಾಗಿದೆ.  ಬಿಜೆಪಿಯು 25ರಲ್ಲಿ […]

ಲೋಕ ಸಭಾ ಚುನಾವಣೆಗೆ ಮೊದಲು 2023ರಲ್ಲಿ ಒಂಬತ್ತು ರಾಜ್ಯಗಳ ವಿಸ ಚುನಾವಣೆ

2024ರ ವಿಧಾನ ಸಭಾ ಚುನಾವಣೆಗೆ ಮೊದಲು ಟೆಸ್ಟ್ ಡೋಸ್‌ಗಳಾಗಿ ಕರ್ನಾಟಕವೂ ಸೇರಿದಂತೆ ಒಂಬತ್ತು ರಾಜ್ಯಗಳ ವಿಧಾನ ಸಭಾ ಚುನಾವಣೆ ನಡೆಯಲಿದೆ. ಕರ್ನಾಟಕದ ಹಾಲಿ ವಿಧಾನ ಸಭೆಯ ಅವಧಿಯು ಮೇ 24ಕ್ಕೆ ಮುಗಿಯಲಿದೆ. ಏಪ್ರಿಲ್‌ನಿಂದ ಮೇ […]

ವಿಶ್ವ ವನಿತಾ ಕಬಡ್ಡಿಯಲ್ಲಿ ಚಾಂಪಿಯನ್ ಶಿಪ್ ಪಡೆದ ಧನಲಕ್ಷ್ಮೀ ಧರ್ಮಸ್ಥಳಕ್ಕೆ ಭೇಟಿ

ಧರ್ಮಸ್ಥಳ: ವಿಶ್ವ ವನಿತಾ ಕಬಡ್ಡಿಯಲ್ಲಿ ಚಾಂಪಿಯನ್ ಶಿಪ್ ಪಡೆದ ಭಾರತ ತಂಡವನ್ನು ಪ್ರತಿನಿಧಿಸಿ ರಾಜ್ಯಕ್ಕೆ ಕೀರ್ತಿ ತಂದ ಧನಲಕ್ಷ್ಮೀ ಪೂಜಾರಿ ಇಡ್ಯಾ ಅವರು ಭಾನುವಾರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಧರ್ಮಾಧಿಕಾರಿ […]

ಲೊರೆಟ್ಟೋ ಮಾತಾ ಚರ್ಚ್ ಪಾಲಕಿ ಮಾತೆ ಮರಿಯಮ್ಮನವರ ವಾರ್ಷಿಕ ಹಬ್ಬದ ಪ್ರಯುಕ್ತ ಪರಮ ಪ್ರಸಾದದ ಆಚರಣೆ

ಬಂಟ್ವಾಳದ ಲೊರೆಟ್ಟೋ ಮಾತಾ ಚರ್ಚ್ ಪಾಲಕಿ ಮಾತೆ ಮರಿಯಮ್ಮನವರ  ವಾರ್ಷಿಕ ಹಬ್ಬದ ಪ್ರಯುಕ್ತ  ಪರಮ ಪ್ರಸಾದದ ಆಚರಣೆಯನ್ನು ಮೆರವಣಿಗೆಯ ಮೂಲಕ ಸಂಭ್ರಮ ಸಡಗರ ಭಕ್ತಿಯಿಂದ ಆಚರಿಸಲಾಯಿತು. ಲೊರೆಟ್ಟೊ ಚರ್ಚ್ ನಿoದ ಅಂಚೆ ಕಚೇರಿಯ ಮೂಲಕ […]