ಭಾರತ ಸರಕಾರದ ಈಗಿನ ಆಡಳಿತ ಬರೇ ಭರವಸೆಯನ್ನು ಕೊಡುವುದು, ಬರೇ ಭಾಷಣ ಮಾಡಿ ಹೊರಗೆ ಬರಬೇಡಿ ಮುಖಕ್ಕೆ ಮಾಸ್ಕ ಹಾಕಿ ಸ್ಯಾನಿಟೈಸರ್ ನಿಂದ ಕೈಕಾಲು ತೊಳ್ಕೊಳ್ಳಿ ಇಷ್ಟು ಬಿಟ್ಟ್ರೆ ಜನರಿಗೆ ಕೆಲಸ ಇಲ್ಲದೆ ದುಡ್ದು ಇಲ್ಲದೆ ತಿನ್ನಲು ಆಹಾರ ಇಲ್ಲದೆ ಹಸಿವಿನಿಂದ ಸಾಯುತ್ತಿದ್ದಾರೆ ಸರಕಾರಕ್ಕೆ ರಾಷ್ಟ್ರೀಯ ವಿಪತ್ತು ಫಂಡ್ ಗೆ ಸಾವಿರಾರು ಕೋಟಿ ಹಣ ಸುರಿದು ಬಂದರೂ ರಾಜ್ಯ ದ ಜನರಿಗೆ 1ತಿಂಗಳಿಗೆ ಬೇಕಾಗುವ ದವಸ ಧಾನ್ಯಗಳನ್ನು ನೀಡಲು ಸಾಧ್ಯವಿಲ್ಲದ ಸರಕಾರ ಬರೇ ಕೊರೋನಾ ದ ನೆಪ ಹೇಳಿ ಲಾಕ್ ಡೌನ್ ಮಾಡಿ ಜನರ ಬದುಕಿನಲ್ಲಿ ಆಟ ಆಡ್ತಾ ಇದೆ ಲಾಕ್ ಡೌನ್ ಮಾಡುವುದು ಒಳ್ಳೆಯದೇ ಆದರೆ ಜನರಿಗೆ ತಿನ್ನಲು ಆಹಾರ ಇಲ್ಲದೆ ದುಡ್ಡುನು ಇಲ್ಲದೆ ಕಷ್ಟ ಪಡುವ ನೋವು ಈ ಸರಕಾರ ದ ಶಾಶಕ ಸಂಸದರಿಗೇನು ಗೊತ್ತು.ಕೋರೋಣದ ಹೆಸರಲ್ಲಿ ಶಾಶಕ ಸಂಸದ ರಿಗೆ ಬೇಕಾಗಿರುವ ಅವರವ ಪಕ್ಷ ಕ್ಕೆ ಮತ ಹಾಕುವ ಶ್ರೀಮಂತ ಜನರಿಗೆ ಮಾತ್ರ ಅಕ್ಕಿ ದವಸ ದಾನ್ಯಗಳು ಸಿಕ್ಕಿದ್ದು ಬಿಟ್ಟ್ರೆ ಅಲ್ಪ ಸ್ವಲ್ಪ ಬಡವರಿಗೆ ಸಿಕ್ಕಿದ್ರೆ ದೊಡ್ಡ ಪುಣ್ಯ ಈ ರೀತಿಯ ತಾರತಮ್ಯ ಮಾಡುವ ಜನ ಪ್ರತಿ ನಿಧಿಗಳಿಗೆ ಜನರೇ ಪಾಠ ಕಲಿಸುವ ದಿನಗಳು ಬಹಳ ದೂರ ಇಲ್ಲ. ಸರಕಾರ ಕೂಡಲೇ ಮೆಡಿಸಿನ್ ನ್ನು ತೈಯಾರ್ ಮಾಡದೆ ಬರೇ ಆ್ಯಂಟಿ ಬೈಟ್ ಕೊಟ್ಟು ಕೊರೊನ ವನ್ನು ದೇಶ ದಿಂದ ಓಡಿಸುತೇವೆ ಎನ್ನುವ ಕನಸನ್ನು ಬಿಟ್ಟು ಬಿಡಬೇಕು ಮುಂದಕ್ಕೆ ಇದಕ್ಕಿಂತ ಆ್ಯಂಟಿ ಬೈಟ್ ನಡೆಯದೆ ಇರುವ ಕಾಯಿಲೆ ಬಂದರೆ ಈ ದೇಶವನ್ನು ಕಾಪಾಡಿ ಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲದೇ ಇರಬಹುದು ದೇಶದ ಜನರು ಎದ್ದೇಳುವ ಮೊದಲು ಜನರಿಗೆ ಉದ್ಯೋಗ ರಕ್ಷಣೆ ಆಹಾರ ನೀರು ದುಡಿಮೆ ಗೆ ತಕ್ಕ ಸಂಬಳ ರೈತ ರ ಉತ್ಪನ್ನ ಗಳಿಗೆ ಸರಿಯಾದ ಬೆಲೆ ಹಾಗೆ ರೈತರ ಕಷ್ಟ ಗಳಿಗೆ ಕೂಡಲೇ ಸ್ಪಂದಿಸಿ ಎಲ್ಲರೂ ಸಂವಿಧಾನದ ಆಶಯದಂತೆ ಸರಿ ಸಮಾನಾಗಿ ಬದುಕಲು ಅವಕಾಶ ಮಾಡಿ ಕೊಡಿ ಎಲ್ಲರೂ ಸೇರಿ ಜನರಿಗೆ ತಗಲಿದ ಮಾರಕ ಕಾಯಿಲೆ ಕೊರೊನ ವನ್ನು ಒದ್ದೋಡಿಸೋಣ.
