ಮುನಿಯಾಲು : ಪಡುಕುಡೂರು ತಿಮ್ಮೊಟ್ಟು ಶೀನ ಪೂಜಾರಿ ಮತ್ತು ಕುಸುಮಾ ದಂಪತಿಯ ಮೊಮ್ಮಗ ರಜಿತ್ ಎಸ್. ಅವರು ಮಂಡಿಸಿದ " ಸಿಂಥಸಿಸ್ ಆಂಡ್ ಕ್ಯಾರೆಕ್ಟರೈಜೆಶನ್ ಆಫ್ ಫಾರ್ಮಕೊಲೊಜಿಕಲ್ ಆ್ಯಕ್ಟಿವ್ ಹೆಟೆರೋ ಸೈಕ್ಷಿನ್ ಕಾಂಪೌಡ್ಸ್" ಎಂಬ ಸಂಶೋಧನಾತ್ಮಕ ಪ್ರಬಂಧಕ್ಕೆ ಬೆಳಗಾವಿಯ ಸರ್.ಎಂ. ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಮಂಗಳೂರಿನ ಕೆನರಾ ಎಂಜಿನಿಯರಿಂಗ್ ಕಾಲೇಜಿನ ಪ್ರೊಪೆಸರ್ ಡಾ.ಎನ್. ದಾಮೋಧರ್ ಮಾರ್ಗದರ್ಶನ ನೀಡಿದ್ದಾರೆ.