ಪೆರ್ಮನ್ನೂರು, ಸಂತ ಸೆಬಾಸ್ಟಿಯನ್ ಕಾಲೇಜು, ನಾರಾವಿ ಸಂತ ಆಂತೋನಿ ಕಾಲೇಜು, ಸಂತ ಜೋಸೆಪ್ ಕಾಲೇಜು ಬೀದರ್ ಇಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ ವಂ| ಸ್ವಾಮಿ ಎಡ್ವಿನ್ ಸಿರಿಲ್ ಮಸ್ಕರೇನ್ಹಸ್  ಇಂದು ಮುಂಜಾನೆ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

1991 ರಲ್ಲಿ ಧರ್ಮಗುರುಗಳಾಗಿ ದೀಕ್ಷೆ ಪಡೆದಿದ್ದ ಇವರು, ಶಿರ್ವ, ಒಮ್ಜೂರು(ಮೇರಮಜಲು) ಹಾಗೂ ಬೆಂದುರ್ ಚರ್ಚ್‍ಗಳಲ್ಲಿ ಸಹಾಯಕ ಗುರುಗಳಾಗಿ ಹಾಗೂ ಪೇತ್ರಿ, ಆನೆಗುಡ್ಡೆ ಹಾಗೂ ಮರಿಯಾಶ್ರಮ(ತಲಪಾಡಿ) ಪ್ರಧಾನ ಗುರುಗಳಾಗಿ ಸೇವೆ ಸಲ್ಲಿಸಿದ್ದರು.

2003 ರಿಂದ ಶಿಕ್ಷಣ ಸೇವೆ ಆರಂಬಿಸಿದ ಇವರು, ಅಪಾರ ವಿದ್ಯಾರ್ಥಿ ಸಮುದಾಯವನ್ನು ಅಗಲಿದ್ದಾರೆ. ಅವರ ಅಂತಿಮ ಕ್ರಿಯೆ ಅವರ ಹುಟ್ಟೂರಾದ ಕೆಂಳ್ಬೆಟ್ -ಬೋಳಾ ಸಂತ ಡೋನ್ ಬೊಸ್ಕೊ ಚರ್ಚ್‍ನಲ್ಲಿ ಸೆಪ್ಟೆಂಬರ್ 20ರಂದು ಸಾಂಯಕಾಲ ನಡೆಯಿತು.