ಮುಂಬಯಿ: ಮುಂಬಯಿಯ ವಿವಿದೆಡೆ ಪೋಲೀಸರು ಕೊರೋನಾ ಮಹಾಮರಿಯನ್ನು ಹೋಗಲಾಡಿಸಲು ಕೇಂದ್ರ ಸರಕಾರ ಘೋಷಿಸಿದ ಲಾಕ್ ಡೌನ್ ನ್ನು ಪಾಲಿಸಲು ಕ್ರಮ ಕೈಕೊಳ್ಳುತ್ತಿದ್ದಾರೆ.
ಅವಶ್ಯಕ ಸಾಮನುಗಳನ್ನು ಖರೀದಿಸಲು ಜನರು ಅಂತರವನ್ನು ಕಾಪಾಡುವಂತೆ ಕ್ರಮಕೈಗೊಳ್ಳಲಾಗುತ್ತಿದೆ.
ಕೆಲವೆಡೆ ಮಾರ್ಗಕ್ಕೆ ತಡೆಯನ್ನು ನಿರ್ಮಿಸಿ ವಾಹನ ಸಂಚಾರವನ್ನೂ ನಿಲ್ಲಿಸಲಾಗುತ್ತಿದೆ.
ಬಂದ್ ನಿಂದಾಗಿ ಬೋರಿವಲಿಯ ಹೈವೇಯು ವಾಹನರಹಿತವಾಗಿದೆ.