ಮಂಗಳೂರು: ಬೆಂದೂರಿನ ಸಂತ ತೆರೆಜಾ ಶಾಲೆಯಲ್ಲಿ ಫುಟ್‍ಬಾಲ್ ಕೋಚಿಂಗ್ ಕ್ಯಾಂಪ್ ನಡೆಯುತ್ತಿದೆ. ತೆರಬೇತಿದಾರರಾದ ಕಾಸಿಂ ಮಹಮ್ಮದ್ ಹಾಗೂ ಅನ್ಸಾರ್ ಅಬ್ದುಲ್ ಖಾದರ್ ಅವರು ಮಕ್ಕಳಿಗೆ ಫುಟ್‍ಬಾಲ್ ಆಟದಲ್ಲಿ ತರಬೇತಿ ನೀಡುತ್ತಿದ್ದಾರೆ.