ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮನೆ ಮಾಲಕ ಯಹೂದಿ ಒಬ್ಬ ಬಾಡಿಗೆ ಮನೆಯ ಬಾಲಕನನ್ನು 26 ಬಾರಿ ಇರಿದು ಕೊಂದಿರುವ ಅಮಾನವೀಯ ಘಟನೆ ವರದಿಯಾಗಿದೆ.
ಹತ್ಯೆ ಆದ ಬಾಲಕ 7ರ ಪ್ರಾಯದ ವಾಡಿಯಾ ಅಲ್ ಫಯಾಜ್. ಮುಸ್ಲಿಂ ಎಂದು ಯಹೂದಿ ದಾಳಿ ಮಾಡಿರುವುದು ಪಾರಸಿ ಕುಟುಂಬ ಎಂದು ಹೇಳಲಾಗಿದೆ. ಮಹಿಳೆಯನ್ನು ಮಿಲಿಟರಿ ಬಳಕೆಯ ಚಾಕುವಿನಿಂದ ಇರಿದಿದ್ದಾನೆ. ಆಕೆ ಬಾತ್ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಆಗ ಬಾಲಕನನ್ನು ಕೊಂದಿದ್ದಾನೆ. ಪೋಲೀಸರು ತನಿಖೆ ನಡೆಸುತ್ತಿದ್ದಾರೆ.