ಇಸ್ಲಾಂ ಶಿಕ್ಷಣ ಸಹಿತದ ಸಮಸ್ತ ಮದ್ರಸ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಹಾಜರಾದ  9,083 ವಿದ್ಯಾರ್ಥಿಗಳಲ್ಲಿ 8,989 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಇದು 98.91% ಸಾಧನೆ ಆಗಿದೆ.


12 ವಿದ್ಯಾರ್ಥಿಗಳು ಟಾಪ್ ಪ್ಲಸ್ ಅಂಕ ಗಳಿಸಿದ್ದಾರೆ. ಒಂದು ವಿಷಯದಲ್ಲಿ ನಪಾಸಾದವರು ಮೇ 7ರಂದು ಮರು ಪರೀಕ್ಷೆ ಬರೆಯಲು ಅವಕಾಶ ಇದೆ. 200 ರೂಪಾಯಿ ಶುಲ್ಕದೊಂದಿಗೆ ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಬಹುದು.