ಮಂಗಳೂರಿನಲ್ಲಿ ಕಾಲೇಜುಗಳು ಹಲವು ಅವುಗಳಲ್ಲಿ ಮೂರು ನಾಲ್ಕು ವರುಷಗಳ ಅಂಡರ್ ಗ್ರಾಜುಯೇಟ್ ಪದವಿ ಕೋರ್ಸುಗಳಿಗೆ ಮುಕುಟ ಪ್ರಾಯವಾಗಿದೆ ಮಿಲಾಗ್ರೀಸ್ ಕಾಲೇಜು.

ಮಂಗಳೂರು ವಿಶ್ವವಿದ್ಯಾನಿಲಯದ ಅಂಗ ಸಂಸ್ಥೆಯಾಗಿರುವ ಮಿಲಾಗ್ರೀಸ್ ಕಾಲೇಜು ಮಂಗಳೂರು ನಗರ ಮಧ್ಯೆ ಹಂಪನಕಟ್ಟೆಯಲ್ಲಿದ್ದು ರೈಲು, ಬಸ್ಸುಗಳ ಸದಾ ಸೇವೆಯನ್ನು ಪಡೆದುಕೊಳ್ಳಬಹುದಾದ ಪ್ರದೇಶದಲ್ಲಿದೆ.

ಎಸಿಸಿಎ ಯುಕೆ ಸಿಲೆಬಸ್ ಸಹ ಹೊಂದಿದ್ದು, 9 ಸಿಲೆಬಸ್‌ಗಳಲ್ಲಿ 5ಕ್ಕೆ ಪರೀಕ್ಷೆ ಎದುರಿಸುವ ಪದ್ಧತಿಯನ್ನು ಹೊಂದಿದ್ದು ಜ್ಞಾನ ದೇಗುಲ‌ ಎಂಬ ನುಡಿಗೆ ಅನ್ವರ್ಥವಾಗಿದೆ.

ಬಿಎಸ್‌ಸಿ ಎಚ್‌ಎಸ್‌ನಲ್ಲಿ 2019- 20ರಲ್ಲಿ ಮೆರ್ಲಿನ್ ಡಿಸೋಜಾ, 2021- 22ರಲ್ಲಿ ವಿನೀತಾ ಮೆಂಡೋನ್ಸಾ ಮೊದಲ ರಿಯಾಂಕ್ ಗಳಿಸಿದ್ದಾರೆ.

ಹರ್ಷಾ ರಾಜ್, ಸುಜಯ್ ಕ್ಲಾವಿನ್ ನೊರೋನ್ಹಾರು 2019- 20ರಲ್ಲಿ ಕ್ರಮವಾಗಿ ಎರಡು ಮತ್ತು ಮೂರನೆಯ ರಿಯಾಂಕ್ ಪಡೆದು ಬಿಎಸ್‌ಸಿ ಎಚ್‌ಎಸ್‌ಗೆ ಹಿರಿಮೆ ಸೇರಿಸಿದ್ದಾರೆ.

ಸೆರಿಲ್ ಮೇರಿ ಲೋಬೋ 2020- 21ರಲ್ಲಿ ಎರಡನೆಯ ಮತ್ತು ಮೋನಿಕಾ ಮಸ್ಕರೆನ್ಹಾಸ್ 2021- 22ರಲ್ಲಿ ಮೂರನೆಯ ರಿಯಾಂಕ್ ಗಿಟ್ಟಿಸಿ  ಕಾಲೇಜಿನ ಕಲಿಸುವ ಹಿರಿಮೆಯನ್ನು ಎತ್ತಿ ತೋರಿಸಿದ್ದಾರೆ.

ಕಾಲೇಜು ಅತ್ಯುತ್ತಮ ಕಲಿಸುವ ಮತ್ತು ನಿರ್ವಹಣಾ ಪ್ರೊಸೆಸರ್‌ಗಳನ್ನು ಸಿಬ್ಬಂದಿಗಳನ್ನು ಹೊಂದಿದ್ದು ವಿದ್ಯಾರ್ಥಿಗಳ ಶ್ರೇಯಸ್ಸಿಗಾಗಿ‌ ಸದಾ ದುಡಿಯುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಮ್ಮ ವಿದ್ಯಾರ್ಥಿಗಳು ಓದಿ ಎಲ್ಲ ಕಡೆ ಉತ್ತಮ ಅವಕಾಶ ಪಡೆಯುತ್ತಿದ್ದಾರೆ. ಉದ್ಯೋಗಾವಕಾಶದ ವಿಷಯ ಬಂದಾಗ ಮಿಲಾಗ್ರೀಸ್ ಕಾಲೇಜಿನಲ್ಲಿ ಪದವಿ ಮುಗಿಸಿದವರು ಎನ್ನುವುದೇ ಒಂದು ಅರ್ಹತೆ ಎನಿಸಿದೆ.

ಮಾಮೂಲಿ ಬಿ.ಕಾಂ. ಅಲ್ಲದೆ ಬಿ.ಕಾಂ. ಲಾಜಿಸ್ಟಿಕ್ಸ್ ಮತ್ತು ಏವಿಯೇಶನ್‌, ಬಿ.ಕಾಂ. ಡೇಟಾ ಅನಾಲಿಸಿಸ್, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಸೈಬರ್ ಸೆಕ್ಯುರಿಟಿ, ಬಿ.ಕಾಂ. ಆರ್ಟಿಫಿಸಿಯಲ್ ಇಂಟೆಲಿಜೆನ್ಸ್‌,   ಬಿಗ್ ಡೇಟಾ ಅನಾಲಿಟಿಕ್ ಹಾಗೂ ಸೈಬರ್ ಸೆಕ್ಯೂರಿಟಿ, ಬಿ. ಕಾಂ. ಸಿಎ/ಎಸಿಸಿಎ/ಸಿಎಸ್/ಸಿಎಂಎ ಸಂಯೋಜಿತ ವೃತ್ತಿ ಕೋರ್ಸುಗಳು ವಿಸ್ತೃತ ಆಯ್ಕೆಯ ಅವಕಾಶಗಳನ್ನು ನಿಮಗೆ ಒದಗಿಸುತ್ತವೆ.

ಬಿಎಸ್‌ಸಿ ಹೋಟೆಲ್ ಮ್ಯಾನೇಜ್ಮೆಂಟ್ (ಎಚ್‌ಎಸ್), ಏವಿಯೇಶನ್ ಜೊತೆಗೆ ಬಿಎಸ್‌ಸಿ ಹೋಟೆಲ್ ಮ್ಯಾನೇಜ್ಮೆಂಟ್ (ಎಚ್ಎಸ್), ಬಿಎಸ್‌ಸಿ ಫುಡ್, ನ್ಯೂಟ್ರೀಶನ್ ಹಾಗೂ ಡಯಟಿಟಿಕ್ (ಎಫ್ಎನ್‌ಡಿ) ಈಗ ಬಹಳ ಯಶಸ್ವಿಯಾಗಿ ಉದ್ಯೋಗ ಸ್ನೇಹಿ ಎನಿಸಿದೆ.

ಬಿಎಸ್‌ಸಿ ಇಂಟೀರಿಯಲ್ ಡಿಜಾಯಿನ್ ಮತ್ತು ಡೆಕೋರೇಶನ್ (ಐಡಿ & ಡಿ), ಬಿಎಸ್‌ಸಿ ಇಂಟೀರಿಯರ್ ಡಿಜಾಯಿನ್ ಮತ್ತು ಡೆಕೋರೇಶನ್ (ಐಡಿ & ಡಿ) ಲಾಜಿಸ್ಟಿಕ್ಸ್ ಜೊತೆಗೆ ವೈಜ್ಞಾನಿಕ ಬೆಳಕುಗಳನ್ನು ಎಲ್ಲೆಡೆ ಹರಡಿದೆ.

ಬಿಬಿಎ ಲಾಜಿಸ್ಟಿಕ್ಸ್ (ಬಿಜಿನೆಸ್ ಅಡ್ಮಿನಿಸ್ಟ್ರೇಶನ್), ಬಿಬಿಎ ಲಾಜಿಸ್ಟಿಕ್ಸ್ (ಬಿಜಿನೆಸ್ ಅಡ್ಮಿನಿಸ್ಟ್ರೇಶನ್) ಏವಿಯೇಶನ್ ಜೊತೆಗೆ ಕಾಲಕ್ಕೆ ತಕ್ಕ ಕೋರ್ಸುಗಳಾಗಿವೆ.

ಬಿಸಿಎ (ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್) ಬಿಸಿಎ ಡೇಟಾ ಅನಾಲಿಟಿಕ್ಸ್, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಸೈಬರ್ ಸೆಕ್ಯುರಿಟಿ. ಆರ್ಟಿಫಿಸಿಯಲ್ ಇಂಟೆಲಿಜೆನ್ಸ್‌, ಬಿಗ್ ಡೇಟಾ ಅನಾಲಿಟಿಕ್ಸ್, ಮತ್ತು ಸೈಬರ್ ಸೆಕ್ಯೂರಿಟಿ.

ಬಿ.ಕಾಂ., ಬಿಎಚ್‌ಎಸ್., ಬಿಬಿಎ, ಐಡಿ & ಡಿ, ಬಿಸಿಎ ಮತ್ತು ಎಫ್ಎನ್‌ಡಿ ಪದವಿ ಕೋರ್ಸುಗಳು.

ಮಿಲಾಗ್ರೀಸ್ ಕಾಲೇಜು ಆಯ್ಕೆ ಏಕೆಂದರೆ?

ಹುಡುಗಿಯರು ಮತ್ತು ಹುಡುಗರಿಗೆ ಪ್ರಪ್ರತ್ಯೇಕ ಹಾಸ್ಟೆಲ್ ಸೌಲಭ್ಯಗಳು.

ಕೌಶಲ್ಯ ಆಧಾರಿತ ಕಲಿಕೆಗಳಿಗೆ ಉತ್ತಮ ಅವಕಾಶ.

ಕಲಾಮಯ ಸಂಪೂರ್ಣ ಸಂರಚನೆಗಳು.

ಅನುಭವಿ ಮತ್ತು ಓದಿದ ವಿದ್ವಾಂಸ ಶಿಕ್ಷಕ ವೃಂದ.

ನಗರ ಮಧ್ಯದಲ್ಲಿ ಸಕಲ ಸವಲತ್ತಿನೊಡನೆ.

ಕೇಂದ್ರೀಯ ರೈಲು ನಿಲ್ದಾಣ ಮತ್ತು ಬಸ್ಸು ನಿಲ್ದಾಣಕ್ಕೆ ಸಮೀಪದಲ್ಲಿದೆ.

ಎನ್‌ಸಿಸಿ, ಎನ್ಎಸ್ಎಸ್ ಸಹಿತ 13 ಉಚಿತ ಶಿಸ್ತು ಸೇವಾ ಕಲಿಕೆಗಳಿಗೆ ಅವಕಾಶ.

ಅತ್ಯುತ್ತಮವಾದ ಉದ್ಯೋಗ ಪ್ಲೇಸ್‌ಮೆಂಟ್ ಮತ್ತು ವೃತ್ತಿ ಮಾರ್ಗದರ್ಶನ ಲಭ್ಯವಿದೆ. 

ಅರ್ಹ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಕೊಡಿಸುವ ಸೇವೆಯಿದೆ.

75 ಶೇಕಡಾಕ್ಕಿಂತ ಹೆಚ್ಚು ಅಂಕ ಪಡೆದವರಿಗೆ 15% ಮತ್ತು 60 ಶೇಕಡಾಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ 10% ಶುಲ್ಕಗಳಲ್ಲಿ ರಿಯಾಯಿತಿ ಸಿಗುತ್ತದೆ.

ಹೆಚ್ಚು ಶುಲ್ಕದ ಹೊರೆಯಿಲ್ಲದೆ ಶಿಸ್ತಿನ ಶಿಕ್ಷಣ ಪಡೆಯಲು ಮಿಲಾಗ್ರೀಸ್ ಕಾಲೇಜು ನಿಮ್ಮ ಆದ್ಯತೆಯ ಆಯ್ಕೆ.

ಕಲಿಯುವಾಗಲೇ ಗಳಿಸಿರಿ ಹೊಸ ಅವಕಾಶವನ್ನು ಮಿಲಾಗ್ರೀಸ್ ಕಾಲೇಜಿನಿಂದ ನಿಮಗಾಗಿ ಹೊಸ ಸೇವೆ.

2022ರಲ್ಲಿ 200ಕ್ಕೂ ಹೆಚ್ಚು ಮಿಲಾಗ್ರೀಸ್ ಕಾಲೇಜು ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ಒದಗಿಸಿದ ಹಿರಿಮೆ ನಮ್ಮದಾಗಿದೆ.

ಪ್ರವೇಶಾತಿ ಈಗಾಗಲೇ ನಡೆದಿದೆ.

www.milagrescollege.edu.in 

mchm@milagrescollege.edu.in

0824- 2423 (ಸೂಚನೆ ನಂಬರ್ ಹಾಕಿಕೊಳ್ಳಿ, ರಿಯಾಂಕ್ ನೋಡಿಕೊಳ್ಳಿ)