ಮೂರು ದಶಕ ಮೀರಿದ ಅಸ್ಸಾಂ ಮೇಘಾಲಯ ಗಡಿ ಘರ್ಷಣೆ ಪೋಲೀಸರ ಬಲಿ ಪಡೆದ ಬಳಿಕ, ನಾವು ನಮ್ಮ ನೆಲದಲ್ಲಿ ಅವರು ವಿದ್ಯುತ್ ಕಂಬ ಹಾಕುವುದನ್ನು ತಡೆದೆವು ಎಂದು ಎಂದು ಅಸ್ಸಾಂ ಹೇಳುವುದರೊಂದಿಗೆ ಸದ್ಯ ಶಾಂತವಾಗಿದೆ.
ಖಾನಪರಾ ಗಡಿಯಲ್ಲಿ ಮೇಘಾಲಯ ವಿದ್ಯುತ್ ಕಂಬ ಹಾಕಿಸುತ್ತಿತ್ತು. ಅದನ್ನು ಅಸ್ಸಾಂ ತಡೆಯಲು ಹೋಗಿ ಗಲಾಟೆ ಆಗಿ ಪೋಲೀಸರ ಸಹಿತ 5 ಜನರ ಸಾವು ಹಾಗೂ 60ಕ್ಕೂ ಹೆಚ್ಚು ಜನ ಗಾಯಗೊಂಡರು. ಈಗ ಹೆಚ್ಚುವರಿ ಪೋಲೀಸು ನಿಯೋಜಿಸಿ ಶಾಂತಿ ಪಾಲಿಸಲಾಗುತ್ತಿದೆ.