ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಬೆಳ್ವಾಯಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಬೆಳ್ವಾಯಿ ಮರಿಯಮ್  ನಿಕೆತನ್ ಶಾಲೆಯಲ್ಲಿ ನಡೆಯಿತು ಶಿಕ್ಷಣ ಸಮನ್ವಯ ಅಧಿಕಾರಿ  ಸೌಮ್ಯ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಿಕ್ಷಣ ಸಂಯೋಜಕರಾದ ರಾಜೇಶ್ ಭಟ್ ರವರು ತಮ್ಮ ಮಾತಿನ ಮೂಲಕ ಕಾರ್ಯಕ್ರಮ ಕ್ಕೆ ಮುನ್ನುಡಿ ಇಟ್ಟರು. ಶಾಲಾ ಮುಖ್ಯ ಶಿಕ್ಷಕಿ ಜೆಸಿಂತಾ ಅಧ್ಯಕ್ಷತೆ ವಹಿಸಿದ್ದರು.

ಸುನೀತಾ ಕಾರ್ಯಕ್ರಮ ನಿರೂಪಿಸಿದರು. ಕಿರಿಯ ಮಟ್ಟದ ಸಮಗ್ರ ಪ್ರಶಸ್ತಿ ಬೆಳುವಾಯಿ ಮೈನ್ ಶಾಲೆಗೆ, ಹಿರಿಯ ವಿಭಾಗದಲ್ಲಿ ಮರಿಯo ನಿಕೆeತನ್  ಶಾಲೆಗೆ ದೊರಕಿತು.