ಸಿಸಿಬಿ ವಶದಲ್ಲಿರುವ ವಂಚನೆ ಆರೋಪಿ ಚೈತ್ರಾ ಕುಂದಾಪುರ ವಿಚಾರಣೆ ವೇಳೆ ಕುಸಿದು ಬಿದ್ದರು. ಕೂಡಲೆ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು.

ಆಕೆಗೆ ಮೊಲ್ಲಾಗರ ಎಂದರೆ ಫಿಟ್ಸ್ ಮಾದರಿಯ ಮೂರ್ಚೆ ರೋಗ ಯಾವುದೂ ಇಲ್ಲ ಎಂದು ಪರೀಕ್ಷಿಸಿದ ವೈದ್ಯರು ತಿಳಿಸಿದರು.