ಐಪಿಎಲ್ ಫೈನಲ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಜಯ ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕನೆಯ ಬಾರಿ ಐಪಿಎಲ್ ಕ್ರಿಕೆಟ್ ಚಾಂಪಿಯನ್ ಆಯಿತು.

ಎರಡು ಬಾರಿ ಚಾಂಪಿಯನ್ ಆಗಿದ್ದ ಕೊಲ್ಕತ್ತಾ ನೈಟ್‌ ರೈಡರ್ಸ್ ಮತ್ತೊಮ್ಮೆ ಅಂದರೆ ಎರಡನೆಯ ಬಾರಿ ರನ್ನರ್ಸ್ ಅಪ್‌ಗೆ ತೃಪ್ತಿ ಪಡಬೇಕಾಯಿತು.

ದೋನಿ ನಾಯಕತ್ವದಲ್ಲಿ ಚೆನ್ನೈ 2010, 2011, 2018 ಚಾಂಪಿಯನ್ ಆಗಿದ್ದು, ಮತ್ತೀಗ 2021ರಲ್ಲಿ ಚಾಂಪಿಯನ್ ಎನಿಸಿದೆ.