ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಅವರು ವಾರಾಂತ್ಯದ ಕಟ್ಟುನಿಟ್ಡಿನ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ.
ಶುಕ್ರವಾರ ಇರುಳು 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಈ ವಾರಾಂತ್ಯದ ಲಾಕ್‌ಡೌನ್ ಇದೆ. ಜೀವನಾವಶ್ಯಕ ವಸ್ತುಗಳಿಗೆ ರಿಯಾಯಿತಿ ಇದ್ದರೂ ನಿವಾಸದ ಸಮೀಪದ ಖರೀದಿಗೆ ಮಾತ್ರ ಹೋಗಬೇಕು.