ಬಿಜೆಪಿ ಜಿಲ್ಲಾ ಎಸ್.ಸಿ.ಮೋರ್ಚಾದ ಕಾರ್ಯಕಾರಿಣಿ ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ಸಮಾರೋಪ ಭಾಷಣ ಮಾಡಿದರು. ಕರ್ನಾಟಕ ಸರಕಾರದ ಮಾನ್ಯ ಸಚಿವರಾದ ಶ್ರೀ ಎಸ್.ಅಂಗಾರ, ಎಸ್.ಸಿ.ಮೋರ್ಚಾದ ಜಿಲ್ಲಾಧ್ಯಕ್ಷರು ವಿನಯ ನೇತ್ರ, ಪ್ರಮುಖರಾದ ಭಾಗೀರಥಿ ಮುರಳ್ಯಾ, ಮಂಗಳ ಆಚಾರ್ಯ, ಅಣ್ಣಿ ಎಳ್ತಿಮಾರ್, ಭೋಜರಾಜ್ ಮಳವೂರು ಉಪಸ್ಥಿತರಿದ್ದರು.
