ಮಂಗಳೂರು, ಮೇ 11 : ಮಾಜಿ ಶಾಸಕರಾದ ಶ್ರೀ. ಜೆ. ಆರ್. ಲೋಬೊ ರವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕೋವಿಡ್ 19 ಟಾಸ್ಕ್ ಪೋರ್ಸ್ ಸಮಿತಿಗೆ ಕೊಡುಗೆಯಾಗಿ ನೀಡಿದ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಿದರು


ಈ ಸಂದರ್ಭದಲ್ಲಿ ಎ ಸಿ ವಿನರಾಜ್, ಅಶ್ರಫ್ ಬಜಲ್, ಶಮ್‌ಶುದ್ದೀನ್, ಶುಬೋದಯ್ ಅಲ್ವಾ, ಪ್ರಕಾಶ್ ಸಲಿಯನ್, ವಿಶ್ವಸ್ ದಾಸ್, ಟಿ. ಕೆ.ಸುಧೀರ್, ಸಂತೋಷ್ ಶೆಟ್ಟಿ, ಮೊಹಮ್ಮದ್ ಕುಂಜತಬೈಲ್, ನೀರಜ್ ಪಾಲ್, ಆರಿಫ್ ಬಾವಾ, ರಮಾನಂದ ಪೂಜಾರಿ ಉಪಸ್ಥಿತರಿದ್ದರು.