
ಲಾಕ್‌ಡೌನ್‌ನಲ್ಲಿ ಲಾಠಿ ಬೀಸಲು ಎಚ್ಚರಿಕೆ ನೀಡಿರುವುದರಿಂದ ನಾಗರಿಕರು ತಮ್ಮ ವಾಹನ ಚಟವನ್ನು ಮುಂದುವರಿಸಿದ್ದಾರೆ. ಆದರೆ ಮಳೆ ನೀರು ಲಾಠಿ ರಾಚಿತು.
ಮಂಗಳವಾರ ಹನ್ನೊಂದುಕಾಲಕ್ಕೆ ಬಂದ ಮಳೆ ಮಾತ್ರ ಬೇಕಾಬಿಟ್ಟಿ ಓಡಾಡುತ್ತಿದ್ದ ಇಗ್ಗಾಲಿ ವಾಹನಗಳವರನ್ನು ಹೋಗ್ತೀರಾ ಇಲ್ಲ ಮನೆಗೆ ಎಂದು ಓಡಿಸಿತು. ಕೆಲವು ಕಾರುಗಳು ಸಹ ಮಳೆ ಬೆತ್ತಕ್ಕೆ ಹೆದರಿ ಪೇರಿ ಕಿತ್ತವು. ಹಾಗಾಗಿ ಮತ್ತೆ ನಿಜವಾಗಿಯೂ ನಿರ್ಜನವಾದ ರಸ್ತೆ.