ತಮಿಳುನಾಡು ಪ್ರೀಮಿಯರ್ ಲೀಗ್ ಮ್ಯಾಚಿಗೆ ಅತಿಥಿಯಾಗಿ ಬಂದಿದ್ದ ಸುರೇಶ್ ರೈನಾ ನಾನೂ ಬ್ರಾಹ್ಮಣ ಎಂದು ಹೇಳಿದ್ದು ಜಾಲ ತಾಣಗಳಲ್ಲಿ ತೀವ್ರ ಟೀಕೆಗೆ ಒಳಗಾಗಿದೆ.

ವೀಕ್ಷಕ ವಿವರಣೆಯ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಇರುವ ಸುರೇಶ್ ರೈನಾ ತಮಿಳುನಾಡು ಸಂಸ್ಕೃತಿಗೆ ಹೇಗೆ ಹೊಂದಿದ್ದಾರೆ‌ ಎಂಬ ಪ್ರಶ್ನೆ ಬಂತು. ಅದಕ್ಕೆ ನಾನೂ ಬ್ರಾಹ್ಮಣ ಎಂದ ಉತ್ತರವನ್ನು ಎಲ್ಲರೂ ಖಂಡಿಸಿದ್ದಾರೆ.