ಬಸವಣ್ಣನವರಿಗೆ ಮೋಸ ಮಾಡಿದ್ದ ವಯ್ದಿಕರು ಯಡಿಯೂರಪ್ಪನವರಿಗೆ ಮೋಸ ಮಾಡದಿರುತ್ತಾರೆಯೇ, ಇದು ಒತ್ತಡದ ರಾಜೀನಾಮೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಗೋಕಾಕದಲ್ಲಿ ಹೇಳಿದರು.
ಇದು ವೈದಿಕರ ಜಾತಿ ಕುತಂತ್ರಗಳಲ್ಲಿ ಒಂದು. ಮುಖ್ಯಮಂತ್ರಿ ವಿಚಾರ ಅವರ ಪಕ್ಷಕ್ಕೆ ಸಂಬಂಧಿಸಿದ ಸಂಗತಿಯಾದರೂ ಮುಖ್ಯಮಂತ್ರಿ ಹುದ್ದೆ ಸಾರ್ವಜನಿಕವಾದುದು. ಕಾಂಗ್ರೆಸ್ ತನ್ನ ಸಂಘಟನೆ ತಾನು ಮಾಡುತ್ತಿದೆ. ಅದು ಇಂತಹ ಸಂಗತಿಗಳ ಮೇಲೆ ನಿಂತಿಲ್ಲ ಎಂದೂ ಸತೀಶ್ ಜಾರಕಿಹೊಳಿ ಹೇಳಿದರು.