ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ನಗರ್‌ಹವೇಲಿಯಲ್ಲೂ ಕೋವಿಡ್ ತನ್ನ ಕರಾಳ ಹಸ್ತ‌ ತೋರಿಸಿದೆ.

ದೇಶದಲ್ಲೇ ಲೆಕ್ಕಕ್ಕೆ ಇಲ್ಲಿ ಅತಿ ಕಡಿಮೆ 4 ಸಾವು ಮಾತ್ರ ಆಗಿದೆ. ಆದರೆ ಇದು ಪುಟ್ಟ ಪ್ರದೇಶ. ಇಲ್ಲಿ ಸೋಂಕು ತಗುಲಿದವರ ಸಂಖ್ಯೆ ನೂರರಷ್ಟು ಮಾತ್ರ ಇದೆ.

ಇನ್ನೂರರ ಸಮೀಪ ಸೋಂಕಿತರನ್ನು ಕಂಡಿರುವ ಲಕ್ಷದ್ವೀಪ ಇನ್ನೊಂದು ಕೇಂದ್ರಾಡಳಿತ ಪ್ರದೇಶ. ಇದು ಸಾವು ಮತ್ತು ಕೊರೋನಾ ಸೋಂಕಿತರ ಲೆಕ್ಕದಲ್ಲಿ ಎರಡನೆಯ ಸ್ಥಾನದಲ್ಲಿದೆ. ಇಲ್ಲಿಯವರೆಗೆ ಇಲ್ಲಿ 8 ಜನ ಕೊರೋನಾಕ್ಕೆ ಬಲಿಯಾಗಿದ್ದಾರೆ.