ಮಂಗಳೂರು : ನಗರದ ಅಡ್ಯಾರು ಮತ್ತು ಕಣ್ಣೂರು ಪ್ರದೇಶಗಳಲ್ಲಿ ಅತಿಯಾಗಿ ಸುರಿದ ಮಳೆಯಿಂದ ನೀರು ಆಯ್ದು ಹೋಗುವ ಚರಂಡಿಗಳು, ರಾಷ್ಟ್ರೀಯ ಹೆದ್ದಾರಿಯವರು ಬಂದ್ ಮಾಡಿದ ಕಾರಣಕ್ಕಾಗಿ, ಆ ನೀರು ಅನೇಕ ಮನೆಗಳಿಗೆ ನುಗ್ಗಿ, ಆ ಪ್ರದೇಶದಲ್ಲಿರುವ ಮನೆ ಮತ್ತು ಕೃಷಿಗಳು ನಾಶ ಉಂಟಾದುದರನ್ನು ತೆರಳಿ, ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಐವನ್ ಡಿ ಸೋಜರವರು ತೆರಳಿ, ಪರಿಶೀಲನೆ ನಡೆಸಿದರು ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಮತ್ತು ಜಿಲ್ಲಾಧಿಕಾರಿಯವರಿಗೆ ಕೂಡಲೇ ಸರಿಪಡಿಸುವಂತೆ ಒತ್ತಾಯಿಸಿದರು.