ಟರ್ಕಿಯ ಬುಸೆನಾಜ್ ಸೆರ್ಮಿನೆಲಿ‌ ವಿರುದ್ಧ ಸೋತ ಭಾರತದ ಲವ್ಲೀನಾ ಬೊರ್ಗೋಜ್ ಅವರು ಫೈನಲ್ ಪ್ರವೇಶಿಸುಲ್ಲಿ ವಿಫಲರಾದರು.

69 ಕಿಲೋ ವಿಭಾಗದ ಬಾಕ್ಸಿಂಗಿನಲ್ಲಿ ಅಸ್ಸಾಂ ಮೂಲದ ಲವ್ಲೀನಾ ಕಂಚು ಪಡೆಯುವ ಮೂಲಕ ಭಾರತದ ಮೊತ್ತ ಪದಕ ಮೂರು ಆಯಿತು.