ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸಹಾಯಕ ಯೋಜನಾಧಿಕಾರಿ ಆಗಿದ್ದ ಬಿ. ಪಿ. ಶಿವರಾಜು ಅವರಿಗೆ ಭ್ರಷ್ಟಾಚಾರಕ್ಕಾಗಿ ಲೊಕಾಯಕ್ತ ವಿಶೇಷ ನ್ಯಾಯಾಲಯವು ಐದು ವರುಷ ಜೈಲು ಶಿಕ್ಷೆ ‌ಹಾಗೂ 34 ಲಕ್ಷ ರೂಪಾಯಿ ದಂಡ ವಿಧಿಸಿತು.

ಆದಾಯದ ನೂರಾರು ಪಟ್ಟು ‌ಆಸ್ತಿ ಗಳಿಸಿದ್ದ ಇವರ ಭ್ರಷ್ಟಾಚಾರದ ಮಾಹಿತಿಯನ್ನು 2007ರ ಜುಲಾಯಿ 25ರಂದು ಲೋಕಾಯುಕ್ತದ ಸಿ. ರಾಜು ಕಲೆಹಾಕಿದ್ದರು. ಅವರ ಬಂಧನ ಆಗಿತ್ತು.   ಮೊಕದ್ದಮೆ ಆಗಿನಿಂದ ನಡೆದಿದೆ.