ಮಂಗಳೂರು ಲೇಡಿಸ್ ಕ್ಲಬ್, ಕ್ರಿಸ್ಮಸ್ ಪ್ರಯುಕ್ತ ಮಕ್ಕಳಿಗಾಗಿ ಕ್ರಿಸ್ಮಸ್ ಸಂಜೆ ಹಾಗೂ ಲೇಡಿಸ್ ಬಜಾರ್ ಅನ್ನು ಡಿಸೆಂಬರ್ 12, ಭಾನುವಾರ ಸಂಜೆ 4.30 ಗಂಟೆಗೆ ಬಾವುಟಗುಡ್ಡೆಯ ಲೇಡಿಸ್ ಕ್ಲಬ್ ಕಟ್ಟಡದಲ್ಲಿ ಹಮ್ಮಿಕೊಂಡಿದೆ. ರಸ್ತೆ ಅಗಲೀಕರಣದ ನಂತರ ಇದೀಗ ಮತ್ತೆ ಲೇಡಿಸ್ ಕ್ಲಬ್ ತೆರೆದುಕೊಂಡಿದ್ದು,
ಸಾರ್ವಜನಿಕರಿಗೆ ಮಕ್ಕಳ ಕ್ರಿಸ್ಮಸ್ ಮತ್ತು ಲೇಡಿಸ್ ಬಜಾರಿಗೆ ಅಹ್ವಾನಿಸಲಾಗಿದೆ.