ಮಂಗಳೂರು:  ಮಳವಲ್ಲಿ ತಾಲೂಕಿನ  ಕಸಬಾ ಹೋಬಳಿ ಹಡ್ಲಿ ಗ್ರಾಮದ ನಿವಾಸಿ  ಸೌಜನ್ಯ ಗೌಡ (15) ಎಂಬ ಬಾಲಕಿ  ಕಾಣೆಯಾಗಿದ್ದು, ಸಕಲೇಶಪುರ  ಯಸಳೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದವರ ಚಹರೆ:-4.9 ಅಡಿ ಎತ್ತರ,  ಎಣ್ಣೆಕಪ್ಪು ಸಾಧಾರಣ  ಮೈಕಟ್ಟು ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ.

ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಸಕಲೇಶಪುರ  ಯಸಳೂರು ಪೋಲಿಸ್ ಠಾಣೆಯನ್ನು ಸಂಪರ್ಕಿಸುವಂತೆ  ಠಾಣಾಧಿಕಾರಿ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.