ಕೆಲವೇ ದಿನಗಳಲ್ಲಿ ನನ್ನ ಸರಕಾರವು ಬಡವರ ಪರ ಸರಕಾರ ಎಂಬ ಛಾಪು ಮೂಡಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಹೇಳಿದರು.

ವೃದ್ಧಾಪ್ಯ ವೇತನದಂಥವನ್ನು ಏರಿಸಿದ ಅವರು ತುರ್ತಾಗಿ ಸರಕಾರದ ವೆಚ್ಚವನ್ನು ಎಷ್ಟು ಸಾಧ್ಯವೋ ‌ಅಷ್ಟು ಕಡಿಮೆ ಮಾಡಲೇಬೇಕು ಎಂದು ಒತ್ತಿ ಹೇಳಿದರು.