ಮುಳಬಾಗಿಲು: ಬಾಲ್ಯದಿಂದಲೇ ಅನಾಥಾಶ್ರಮದಲ್ಲಿ ಬೆಳೆದ ಈ ಹುಡುಗ ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆಯಲ್ಲಿ 478ನೇ ರ್ಯ್ಯಾಂಕ್ ಪಡೆದು 2010ರಲ್ಲಿ ಆರಂಭವಾದ ಟ್ರಸ್ಟ್ ಗೆ ಕೀರ್ತಿ ತಂದಿದ್ದಾನೆ .
ತಂದೆಯ ಅಕಾಲಿಕ ನಿಧನದ ಬಳಿಕ ಮುಳಬಾಗಿಲು ನಗರದ ಶ್ರೀ ಲಕ್ಸ್ಮಿ ವೆಂಕಟೇಶ್ವರ ಒರ್ಫಾನ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ಅನಾಥಾಶ್ರಮದಲ್ಲಿ ಸೇರಿ ಇತರ ಮಕ್ಕಳ ಜೊತೆ ಆಟವಾಡಿ ಬೆಳೆದರು. ಸುಮ್ಮರು 500 ಮಂದಿ ಈ ಅನಾಥಾಶ್ರಮದಲ್ಲಿ ಓದುತ್ತಿದ್ದಾರೆ.