ಪಿ. ಎಸ್. ವಿನೋದ್ ರಾಜ್ ನಿರ್ದೇಶನದ, ನಟಿ ನಯನತಾರಾ ಮತ್ತವರ ಪತಿ ವಿಘ್ನೇಶ್ ನಿರ್ಮಿಸಿರುವ ಕೂಳಂಕಲ್ ತಮಿಳು ಚಿತ್ರವನ್ನು 2020ರ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಭಾರತದ ಪೈಪೋಟಿಯಾಗಿ ಆಯ್ಕೆ ಮಾಡಲಾಯಿತು.
ಹಿಂದಿಯ ಶೇರ್ನಿ, ಅಸ್ಸಾಂ ಬ್ರಿಡ್ಜ್, ಮಲಯಾಳಂನ ನಾಯಟ್ಟು, ಗುಜರಾತಿಯ ಚೋಲೆಶೋ ಎಂದು 14 ಚಿತ್ರಗಳು ಸ್ಪರ್ಧೆಯಲ್ಲಿ ಇದ್ದವು.
ನದಿ ಬದಿಯ ಬದುಕು, ಅಲ್ಲಿನ ಬೆಣಚುಕಲ್ಲು ಎಂದು ವಿಶಿಷ್ಟ ಕತೆ ಹೊಂದಿದೆ ಕೂಳಾಂಕಲ್.