ಚಿಕಿತ್ಸೆಗೆಂದು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ತೆರಳಿ ಹಿಂತಿರುಗಿದ ನಟ ರಜನಿಕಾಂತ್ ಮೊದಲ ಕೆಲಸವಾಗಿ ತಮ್ಮ ಮಕ್ಕಳ್ ಮನ್ರಂ ಪಕ್ಷವನ್ನು ವಿಸರ್ಜನೆ ಮಾಡಿದರು.
ರಾಜಕೀಯ ನನಗೆ ಹೇಳಿ ಮಾಡಿಸಿದ್ದಲ್ಲ. ಇನ್ನೆಂದೂ ನಾನು ರಾಜಕೀಯದತ್ತ ತಲೆ ಹಾಕಿ ಮಲಗುವುದಿಲ್ಲ ಎಂದೂ ಈ ಸಂದರ್ಭದಲ್ಲಿ ಅವರು ಹೇಳಿದರು.