ಗಣರಾಜ್ಯೋತ್ಸವ ದಿನ ಭಾರತೀಯರಿಗೆ ಎಲ್ಲರೂ ಸೇರಿ ಒಟ್ಟಿಗೆ ಆಚರಿಸುವ ಎರಡು ರಾಷ್ಟ್ರೀಯ ಹಬ್ಬ ಸ್ವಾತಂತ್ರ್ಯೊತ್ಸವ ಹಾಗೂ ಗಣರಾಜ್ಯೋತ್ಸವವೆನ್ನಬಹುದು.ದಾಸ್ಯದ ಸಂಕೋಲೆಗಳನ್ನು ಕಳಚಲು ಮುಂದಾದ ಅಸಂಖ್ಯ ಜನರ ಪರಿಶ್ರಮ ತ್ಯಾಗ ಬಲಿದಾನ ಫಲ ಸ್ವಾತಂತ್ರ್ಯೊತ್ಸವ ಹಾಗೂ ಬ್ರಿಟಿಷರ ಆಳ್ವಿಕೆಯಲ್ಲಿ ಬೆಸೆತ್ತ ಸರಕಾರ 1950 ನೇ ಇಸ್ವಿಯಲ್ಲಿ ಬ್ರಿಟಿಷ್ ರು ರೂಪಿಸಿದ್ದ ಗೌರ್ಮೆಂಟ್ ಆಫ್ ಇಂಡಿಯಾ ಆಕ್ಟ 1935 ಅನ್ನು ಬದಲಿಸಿದ ದಿನ ಬ್ರಿಟಿಷ್ ಸರಕಾರದ ಆಡಳಿತ ಬೆಸೆತ್ತುಪೂರ್ಣ ಸ್ವರಾಜ್ಯ ದಿನ ವಾರ್ಷಿಕೊತ್ಸವು ಆಗಿತ್ತು.
ಗಣರಾಜ್ಯೋತ್ಸವ
ಪ್ರತಿಯೊಬ್ಬ ಭಾರತೀಯ ಪ್ರಜೆಯು ಹೆಮ್ಮೆ ಪಡುವ ದಿನವಾಗಿದೆ. ಪ್ರತಿ ವರ್ಷ ಭಾರತದಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವ ದಿನವನ್ನು ಆಚರಣೆ ಮಾಡಲಾಗುತ್ತದೆ. ಭಾರತದ ಇತಿಹಾಸದಲ್ಲೇ ಗಣರಾಜ್ಯೋತ್ಸವ ದಿನ ಮಹತ್ವದ ದಿನವಾಗಿದೆ.ಈ ದಿನದಂದು ಇಡೀ ದೇಶವೇ ಸಂಭ್ರಮಿಸುತ್ತದೆ. ಈ ದಿನವು ದೇಶ ಸ್ವಾತಂತ್ರ್ಯೋತ್ತರ ಗಣರಾಜ್ಯ ದೇಶವಾದ ಐತಿಹಾಸಿಕ ದಿನ ಮತ್ತು ಸಂವಿಧಾನ ಜಾರಿಗೆ ಬಂದ ದಿನವಾಗಿದೆ. ದೇಶಕ್ಕಾಗಿ ಶ್ರಮಿಸಿದ ನಾಯಕರನ್ನು ನೆನೆಯುವ ದಿನವು ಹೌದು.
ಭಾರತದ ಸಂವಿಧಾನ ಇಡಿ ವಿಶ್ವದಲ್ಲೇ ಅತಿ ದೊಡ್ಡದು. ಭಾರತೀಯ ಸಂವಿಧಾನ ವಿಶ್ವದ ಎಲ್ಲ ರಾಷ್ಟ್ರಗಳಿಗೆ ಹೋಲಿಸಿದರೆ ಅತಿ ಉದ್ದನೆಯ ಸಂವಿಧಾನವೆಂದು ಗುರುತಿಸಲ್ಪಟ್ಟಿದೆ. ನಮ್ಮ ಸಂವಿಧಾನದಲ್ಲಿ ಆರಂಭದ ದಿನಗಳಲ್ಲಿ 395 ವಿಧಿಗಳಿದ್ದು 22 ಭಾಗಗಳು ಮತ್ತು 8 ಸಂವಿಧಾನದಪರಿಚ್ಛೇದಗಳು ಸೇರಿವೆ. ಇದರಲ್ಲಿ ಸುಮಾರು 80000 ದಷ್ಟು ಪದಗಳಿವೆ ಆದರೆ ಈಗಿನ ಅಂದರೆ ಸೆಪ್ಟೆಂಬರ್ 2012 ರಲ್ಲಿ ಸಂವಿಧಾನ ತನ್ನಲ್ಲಿ ಪ್ರಸ್ತಾವನೆಯ ಭಾಗವನ್ನು ಹೊಂದಿ 25 ಭಾಗಗಳಾಗಿ ವಿಂಗಡಣೆಗೊಂಡು 448 ವಿಧಿಗಳನ್ನು 12 ಪರಿಚ್ಛೇದಗಳನ್ನು 5 ಅನುಬಂಧ ಮತ್ತು 100 ತಿದ್ದುಪಡಿಗಳನ್ನು ಒಳಗೊಂಡಿದೆ. ಹೊಸ ಸಂವಿಧಾನ 1 ನೇ ಅಗಸ್ಟ್ 2015 ರಂದು ಜಾರಿಗೆ ಬಂದಿತು. ಸಂವಿಧಾನ ರಚನೆಗೆ ತೆಗೆದುಕೊಂಡ ಸಮಯ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರಿಗೆ ಸಂವಿಧಾನ ರೂಪುಗೊಳಿಸಲು 2 ವರ್ಷ 11 ತಿಂಗಳು ಮತ್ತು 18 ದಿನಗಳೇ ಬೇಕಾಯಿತು. ಆ ಸಮಯದಲ್ಲಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ ನೆತೃತ್ವದಲ್ಲಿ ಕ್ಲಾನ್ಟ್ರಿಟ್ಯುಯೆಂಟ್ ಅಸೆಂಬ್ಲಿ ಸಂವಿಧಾನವನ್ನು ರೂಪುಗೊಳಿಸಲು ಒಂದು ಡ್ರಾಫ್ಟಿಂಗ್ ಕಮಿಟಿಯನ್ನು ಏರ್ಪಾಡು ಮಾಡಿತು. ಈ ಕಮಿಟಿ ಸಂವಿಧಾನದ ಕರಡನ್ನು ಸಿದ್ದಪಡಿಸಲು ಹಲವಾರು ಸಭೆಗಳನ್ನು ಪಡೆದು ಅನೇಕ ಮಜಲುಗಳನ್ನು ದಾಟಿ ಸುಮಾರು 2 ವರ್ಷ 11 ತಿಂಗಳು 18 ದಿನಗಳನ್ನು ತೆಗೆದುಕೊಂಡಿತು
ದೇಶಕ್ಕಾಗಿ ಶ್ರಮಿಸಿದ ಬಲಿಯಾದ ಅಸಂಖ್ಯ ವೀರರನ್ನು ಹಾಗೂ ಸೇವೆಯನ್ನ ನೆನೆಯುತ ಗಣರಾಜ್ಯೋತ್ಸವ ಆಚರಿಸೋಣ
✍ ಅಂಜಲಿ ಶ್ರೀನಿವಾಸ