ಐಸಿಎಐ- ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ನಡೆಸಿದ ಸಿಎ ಪರೀಕ್ಷೆಯಲ್ಲಿ ಮಂಗಳೂರಿನ ರುತ್ ಕ್ಲೇರ್ ಡಿಸಿಲ್ವಾ ಮೊದಲಿಗರಾಗಿ ಪಾಸಾಗಿದ್ದಾರೆ.
ಮಂಗಳೂರಿನವರೊಬ್ಬರು ಸಿಎ- ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಮೊದಲ ಸ್ಥಾನದಲ್ಲಿ ಪಾಸಾಗಿರುವುದು ಇದೇ ಮೊದಲು.
ಸಿಐಎಲ್-ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್‌ನಲ್ಲಿ ನಂದಗೋಪಾಲ್ ಮಾರ್ಗದರ್ಶನದಲ್ಲಿ ರುತ್ ಅವರು ಪರೀಕ್ಷೆಗೆ ತಯಾರಾಗಿದ್ದರು.