ಕೇಂದ್ರ ಸಚಿವರಾದ ಡಿ. ವಿ. ಸದಾನಂದ ಗೌಡ, ರಮೇಶ್ ಪೋಕ್ರಿಯಾಲ್, ಸಂತೋಷ್ ಗಂಗ್ವಾರ್, ದೇಬಶ್ರೀ ಚೌಧರಿ ರಾಜೀನಾಮೆ ನೀಡಿದ್ದಾರೆ. ತತ್ಕಾರಣ ಮೋದಿ ಸಚಿವ ಸಂಪುಟ ಹೊಸ ರೂಪ ಪಡೆಯಲಿದೆ.

ಕರ್ನಾಟಕದಿಂದ ಬೀದರ್ ಸಂಸದ ಖೂಬಾ, ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಂತ್ರಿಗಳಾಗುವರೆಂಬ ವದಂತಿ ಇದೆ.