ಏಪ್ರಿಲ್ 5ರಂದು ಡಿಸ್ನಿ ತಯಾರಿಸಿದ ಲೈಂಗಿಕತೆಯ ಸದ್ಗುಣಗಳು ಎಂಬ ಸಾಕ್ಷ್ಯ ಚಿತ್ರ ಬಿಡುಗಡೆ ಆಗಿದೆ. ಅದರ ಪೋಪ್ ಉತ್ತರಿಸುತ್ತಾರೆ ವಿಭಾಗದಲ್ಲಿ "ಲೈಂಗಿಕತೆಯು ದೇವರು ಮಾನವರಿಗೆ ನೀಡಿರುವ ಸುಂದರ ಸಂಗತಿ" ಎಂದು ಹೇಳಿರುವರು.

ಕಳೆದ ವರುಷ ವ್ಯಾಟಿಕನ್‌‌ನಲ್ಲಿ 20ರ ಹರೆಯದ 10 ಯುವಕ ಯುವತಿಯರೊಡನೆ ಪೋಪ್ ನಡೆಸಿದ ಕ್ವಿಜ್‌ನ ಭಾಗವಿದು. ಅದರಲ್ಲಿ ಎಲ್‌ಜಿಬಿಟಿ, ಅಬಾರ್ಶನ್, ಅಶ್ಲೀಲ ಕೈಗಾರಿಕೆ, ಲೈಂಗಿಕತೆ, ಕೆಥೊಲಿಕ್ ಚರ್ಚ್ ಒಳಗೆ ನಂಬಿಕೆ ಮತ್ತು ಲೈಂಗಿಕ ಕಿರುಕುಳ ಮೊದಲಾದ ವಿಷಯದ ಪ್ರಶ್ನೆಗಳು ಅದರಲ್ಲಿದ್ದವು.

ಸ್ವರತಿ ಬಗೆಗೆ ಹೇಳಿದ ಪೋಪ್‌ರ ಸಹಜ ಲೈಂಗಿಕ ಹಸಿವನ್ನು ಕಳೆದುಕೊಳ್ಳುವ ವಿಧಾನ ಎಂದರು. ಹಲವು ಸಂಗಾತಿ ಬಗೆಗೆ ಪೋಪ್‌ರನ್ನೇ ಪ್ರಶ್ನಿಸಿದಾಗ ಎಲ್‌ಜಿಬಿಟಿ ಹಕ್ಕುಗಳು ಇವೆ ಎಂದರು.