ಅಶ್ಲೀಲ ಚಿತ್ರ ನಿರ್ಮಾಣ ಮತ್ತು ಅಪ್‌ಲೋಡ್ ಸಂಬಂಧ ಜುಲಾಯಿ 19ರಂದು ಬಂಧಿಸಲ್ಪಟ್ಟ ರಾಜ್ ಕುಂದ್ರಾ ಪೋಲೀಸು ಕಸ್ಟಡಿಯನ್ನು ಮುಂಬಯಿ ಕೋರ್ಟ್ ಜುಲಾಯಿ 27ರವರೆಗೆ ಮುಂದುವರಿಯುವಂತೆ ಮಾಡಿದೆ.
ಜುಲಾಯಿ 23ರವರೆಗೆ ಇರುವ ಪೋಲೀಸು ಕಸ್ಟಡಿಯನ್ನು ಹೆಚ್ಚಿನ ವಿಚಾರಣೆ ಮಾಡಬೇಕಾಗಿರುವುದರಿಂದ ಹೆಚ್ಚಿಸುವಂತೆ ಪೋಲೀಸರು ಮಾಡಿದ ಮನವಿಯನ್ನು ಕೋರ್ಟ್ ಮಾನ್ಯ ಮಾಡಿದೆ.