ಕರ್ನಾಟಕದ ಸಿಂದಗಿ ವಿಧಾನ ಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯು 31,088 ಮತಗಳ ಅಂತರದ ಜಯ ಸಾಧಿಸಿದೆ.
ಬಿಜೆಪಿಯ ರಮೇಶ್ ಭೂಸನೀರ ಅವರಿಗೆ 93,380, ಕಾಂಗ್ರೆಸ್‌ನ ಅಶೋಕ ಮನಗೂಳಿ ಅವರಿಗೆ 62,292 ಮತಗಳು ಬಂದವು. ಜೆಡಿಸ್‌ನ ನಾಜಿಯಾ ಅಂಗಡಿ ಬರೇ 4,321 ಮತ ಪಡೆದರು.