ಮಂಗಳೂರು ಪುರಭವನ ಮಿನಿ ಹಾಲಿನಲ್ಲಿ ಬುದ್ಧರ 2566ನೇ ಜನ್ಮ ದಿನವನ್ನು ಆಚರಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಬುದ್ಧ ಮಹಾಸಭಾ ಇದನ್ನು ಆಯೋಜಿಸತ್ತು. ಮುಖ್ಯವಾಗಿ ನವ ಬೌದ್ಧ ಅನುಯಾಯಿಗಳು ಇದರಲ್ಲಿ ಭಾಗವಹಿಸಿದರು.