1963ರಲ್ಲಿ ಚಂದ್ರನಲ್ಲಿ ಇಳಿದಿದ್ದ ಅಮೆರಿಕದ ನಾಸಾ ಗಗನಯಾನಿ 93ರ ಪ್ರಾಯದ ಬುಜ್ ಆಡ್ರಿನ್ ನಿನ್ನೆ ಕ್ಯಾಲಿಫೋರ್ನಿಯಾದಲ್ಲಿ ತಮ್ಮ ಬಹುಕಾಲದ ಗೆಳತಿ 64ರ ಡಾ. ಆಂಕಾ ಫೌರ್‌ರನ್ನು ಮದುವೆಯಾದರು. 

Image Credit: Moneycontrol

ನಾಸಾದ ಸಕ್ರಿಯ ವಿಜ್ಞಾನಿ ಆದ ಅವರು ಹಿಂದೆ ಫೈಟರ್ ಪೈಲೆಟ್ ಆಗಿದ್ದರು. ಚಂದ್ರನಲ್ಲಿ ಕಾಲಿಟ್ಟವರಲ್ಲಿ ಬದುಕಿರುವವರು ಅವರೊಬ್ಬರೆ.

ಬುಜ್ ಅವರು 1954ರಲ್ಲಿ ಜೋ ಆನ್, 1975ರಲ್ಲಿ ಬೆವರ್ಲಿ, 1988ರಲ್ಲಿ ಲೂಯಿಸ್ ಡ್ರಿಗ್ಸ್‌ರನ್ನು ಮದುವೆಯಾಗಿದ್ದರು. ಫೌರ್ ಕೂಡ ನಾಸಾ ವಿಜ್ಞಾನಿ ಆಗಿದ್ದವರು.a