ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು- 2021 ಹೆಸರಿನಲ್ಲಿ ಮತಾಂತರ ನಿಷೇಧ ಮಸೂದೆ ಮಂಡಿಸಲು ಕರ್ನಾಟಕ ಸಂಪುಟ ಸಭೆಯು ಇಂದು ಬೆಳಗಾವಿಯಲ್ಲಿ ಒಪ್ಪಿಗೆ ನೀಡಿತು.
ಮತಾಂತರ ಮಾಡುವವರಿಗೆ 3ರಿಂದ 10 ವರುಷದವರೆಗೆ ಶಿಕ್ಷೆ, ಒಂದು ಲಕ್ಷ ರೂಪಾಯಿವರೆಗೆ ದಂಡ ವಿಧಿಸಲು ಇದರಲ್ಲಿ ಅವಕಾಶವಿದೆ.