
ಸೆಪ್ಟೆಂಬರ್ 11, 2023 ಸೋಮವಾರ ಕರ್ನಾಟಕ ಸರಕಾರ ಅರೋಗ್ಯ,ಕುಟುಂಬ ಕಲ್ಯಾಣ, ಸಮಾಜ ಕಲ್ಯಾಣ ಸಚಿವ ದಕ ಜಿಲ್ಲಾ ಉಸ್ತುವಾರಿ ಸಚಿವ ರಾದ ದಿನೇಶ್ ಗುಂಡೂರಾವ್ ರಾತ್ರಿ 7.15 ಗಂಟೆ ಗೆ ಶ್ರೀ ಜೈನ ಮಠ ಕ್ಕೆ ಭೇಟಿ ನೀಡಿ ಭಗವಾನ್ ಪಾರ್ಶ್ವನಾಥ ಸ್ವಾಮಿ ಮಹಾ ಮಾತೆ ಕೂಶ್ಮಾoಡಿನೀ ದೇವಿ ರ‍್ಶನ ಮಾಡಿ ಜಗದ್ಗುರು ಸ್ವಸ್ತಿಶ್ರೀ ಚಾರುಕರ‍್ತಿ ಭಟ್ಟಾರಕ ಪಂಡಿತಾಚರ‍್ಯ ಮಹಾ ಸ್ವಾಮೀಜಿ ಆಶೀರ್ವಾದ ಪಡೆದರು ಈ ಸಂರ‍್ಭ ಸ್ವಾಮೀಜಿ ಶಾಲು ಹಾರ ಸ್ಮರಣಿಕೆ ಶ್ರೀ ಫಲ ಮಂತ್ರಾಕ್ಷತೆ ನೀಡಿ ಸಚಿವರನ್ನು ಮಂಜುನಾಥ್ ಭಂಡಾರಿ ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಅಭಯ ಚಂದ್ರ ಜೈನ್ ಮತ್ತಿತರರನ್ನು ಹರಸಿ ಆಶಿರ್ವ ದಿ ಸಿ ದರು,ಸನತ್ಕುಮಾರ್, ಪ್ರವೀಣ್ ಮಾರ‍್ನಾಡ್, ಸುಧಾಕರ್ ಉಪಸ್ಥಿತರಿದ್ದರು.
