ಗರ್ಡಾಡಿ ವಲಯದ ಕುಕ್ಕೆಡಿ ಗ್ರಾಮದ ವನಿತಾ ರವರ ಗಂಡ ಹೃದಯಾಘಾತ ದಿಂದ ಇತ್ತೀಚೆಗೆ ಮರಣ ಹೊಂದಿದ್ದು ಇವರಿಗೆ ಸಣ್ಣ ವಯಸ್ಸಿನ ಮಕ್ಕಳಿದ್ದು ,ಹಾಗೂ ವಯಸ್ಸದ ತಾಯಿ ಇದ್ದು ಜೀವನ ನಿರ್ವಹಣೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರಹೆಗ್ಗಡೆಯವರಿಂದ, ಮಂಜೂರು ಮಾಡಲಾದ ರೂ.1000/- ಮೊತ್ತದ ಮಾಶಾಸನ ವನ್ನು ಒಕ್ಕೂಟ ದ ಪದಾಧಿಕಾರಿಗಳು, ಗ್ರಾಮಪಂಚಾಯಿತಿ ಸದಸ್ಯರು,ಜ್ಞಾನವಿಕಾಸ ಸಮನ್ವಯಾಧಿಕಾರಿ ಹಾಗೂ ಮೇಲ್ವಿಚಾರಕರ ಉಪಸ್ಥಿತಿ ಯಲ್ಲಿ ವಿತರಿಸಲಾಯಿತು.