ಅಳದಂಗಡಿ ಅಜಿಲ ಸೀಮೆಯ ತಿಮ್ಮಣ್ಣರಸರಾದ ಡಾ|| ಪದ್ಮಪ್ರಸಾದ್ ಅಜಿಲರ ಪಷ್ಯಬ್ಧ ಕಾರ್ಯಕ್ರಮದಲ್ಲಿ  ಸಂಸದರು ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಹಾಗು ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ಭಾಗವಹಿಸಿದರು. ಶಾಸಕರಾದ ಹರೀಶ್ ಪೂಂಜ, ಮಂಡಲ ಅಧ್ಯಕ್ಷರು ಜಯಂತ್ ಕೋಟ್ಯಾನ್, ಮುಖಂಡರಾದ ಜಗದೀಶ್ ಆಧಿಕಾರಿ ಉಪಸ್ಥಿತರಿದ್ದರು.