ಮೂಡುಬಿದ್ರೆ: 24.2.22ರಂದು ಯುಗಳ ಮುನಿ ಗಳಾದ ಪರಮ ಪೂಜ್ಯ 108 ಅಮೋಘ ಕೀರ್ತಿ ಮುನಿ ಮಹಾರಾಕ್ ಪರಮ ಪೂಜ್ಯ 108 ಅಮರ ಕೀರ್ತಿ ಮುನಿ ರಾಜ್ ಜೈನಕಾಶಿ ಮೂಡು ಬಿದಿರೆ ಗೆ ಪುರ ಪ್ರವೇಶ ಮಾಡಿ ದರು

ಬಡಗ ಬಸದಿ ಯಲ್ಲಿ ಪೂರ್ಣ ಕುಂಭ ಸ್ವಾಗತ ದೊಂದಿಗೆ ಶ್ರೀ ದಿಗಂಬರ ಜೈನ ಮಠ ದಲ್ಲಿ ಬೆಳಿಗ್ಗೆ 8.15 ಕ್ಕೆ  ಭಕ್ತಿ ಪೂರ್ವಕ ಸ್ವಾಗತ ಮಾಡಿ ಬೆಳಿಗ್ಗೆ 8.30ಕ್ಕೆ ಗುರು ಬಸದಿ ಯಲ್ಲಿ ವಿಶೇಷ ಕ್ಷೀರ ಅಭಿಷೇಕಶ್ರೀ ಮಠ ದಲ್ಲಿ ಅಭಿಷೇಕ ಸಿದ್ದಾoಥ ದರ್ಶನ ಯುಗಳ ಮುನಿ ಗಳ23ನೇ ಯ ದೀಕ್ಷಾ ದಿನ ವಾದ ಗುರು ವಾರ ದ 0ದು ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ಜೈನ ಕಾಶಿ ಮೂಡು ಬಿದಿರೆ ಯಲ್ಲಿ ಸಂಪನ್ನ ಗೊಂಡಿತು

ಅಪರಾಹ್ನ 1.00 ರಿಂದ ಸಾವಿರ ಕಂಬ ಬಸದಿ ಯಲ್ಲಿ ಯುಗಳ ಮುನಿ ಗಳ ಹಾಗೂ  ಸ್ವಸ್ತಿಶ್ರೀ ಮೂಡು ಬಿದಿರೆ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನ ಉಪಸ್ಥಿತಿ ಯಲ್ಲಿ ಭಗವಾನ್ ಚಂದ್ರ ನಾಥ ಸ್ವಾಮಿ ಪಂಚಾ ಮೃತ ಅಭಿಷೇಕ, ಮಹಾ ಮಂಗಳಾರತಿ ನೆರವೇರಿತು.

ಶ್ರೀ ವೈಶಾಲಿ ಬಲ್ಲಾಳ್ ರಾಜ ಗೃಹ ಮಂಗಳೂರು ಇವರು ಭಕ್ತಾ ಮರ ಆರಾಧನೆ ಪೂಜಾ ಸೇವೆ ನೆರವೇರಿಸಿ ಕೊಟ್ಟ ರು.  ಜಗದ್ಗುರು ಭಟ್ಟಾರಕ ಚಾರುಕೀರ್ತಿ ಸ್ವಾಮಿ ಜೀ ಯುಗಳ ಮುನಿ ಗಳು ಪ್ರಾಚೀನ ಜೈನ ಮಂದಿರ ಗಳ ಜೀರ್ಣೋದ್ದಾರ ಕ್ಕೆ ವಿಶೇಷ ಪ್ರೇರಣೆ ನೀಡಿ ಶ್ರಾವಕ ಸಮುದಾಯದಲ್ಲಿ ಧರ್ಮ ಜಾಗೃತಿ ಮಾಡು ತ್ತಿದ್ದು ನಮ್ಮ ಕ್ಷೇತ್ರ ದಲ್ಲಿ ಅವರ ದೀಕ್ಷಾ ಜಯಂತಿ ಆಚರಣೆ ಯಾಗುತ್ತಿರು ದು ಸಂತೋಷ ವಾಗಿದೆ ಎಂದು ನುಡಿದರು ಹಾಗೂ 73ನೇ ಹುಟ್ಟುಹಬ್ಬ ಆಚರಿಸುತ್ತಿರುವ ಸಹಕಾರಿ ರಂಗ ದ ಹಿರಿಯ ಶ್ರೀ ಯಂ ಏನ್ ರಾಜೇಂದ್ರ ಕುಮಾರ್ ರನ್ನು ಮುನಿ ಗಳು, ಭಟ್ಟಾರಕರು ಶಾಲು ಸ್ಮರಣಿ ಶ್ರೀ ಫಲ ನೀಡಿ ಹರಸಿ ಆಶೀರ್ವಾದ ಮಾಡಿ ದರು ಭಟ್ಟಾರಕ ಸ್ವಾಮಿ ಜೀ,ಗುರು ವಿನಾಯಾಂಜಲಿ ಸಲ್ಲಿಸಿ ದ ವೈಶಾಲಿ ಬಲ್ಲಾಳ್, ರಾಕೇಶ್ ಜೈನ, ಅನಿಕ್ ಜೈನ್, ಮುಂಬೈ, ಟೊಲಿ ಯಾ ಹೈದರಾಬಾದ್, ಕಮಲ್ ಜೀ, ಪವನ್ ಜೀ ಚೆನೈ ರಮೇಶ್ ಶಾ ಫಿಲೇ ಡೇಲ್ಪಿಯಾ, ಅಮೇರಿಕಾ ಮೊದಲದವರನ್ನು ಸನ್ಮಾನಿಸಿ ಆಶೀರ್ವಾದ ಮಾಡಿದರು.

ಈ ಸಂಧರ್ಭ ಮೂಡು ಬಿದಿರೆ ಜೈನ ಬಾಂಧವರು23 ವಿವಿಧ ಫಲ ಭಕ್ಷಯುಗಳ ಮುನಿ ಗಳಿಗೆ ಸಾಮರ್ಥ್ಯಪಿಸಿ ಆಶೀರ್ವಾದ ಪಡೆದರು.

ಅಮೋಘ ಕೀರ್ತಿ ಮುನಿ ರಾಜ್ ಆಶೀರ್ವಾದ ನೀಡಿ ದೀಕ್ಷೆ ನೀಡಿ ದ ಗುರು ವಿನ ಕರುಣೆ ಆಶೀರ್ವಾದ ದಿಂದ ವೈರಾಗ್ಯ ದ ಮಾರ್ಗ ದಲ್ಲಿ ಸಾಧನೆ ಮಾಡಲು ಸಹಕಾರಿ ಯಾಯಿತು ಸದಾ ಗುರು ಬೆಳಕಾಗಿ ಅನುಗ್ರಹ ಆಶೀರ್ವಾದ ನೀಡಿ ಹರಸಿ ದಾರಿ ತೋರಿಸಿ ದ್ದಾರೆ ಮೂಡುಬಿದಿರೆ ಭಾರತ ದೇಶದ ಹಲವು ಮಹಾ ತೀರ್ಥ ಕ್ಷೇತ್ರ ಗಳಲ್ಲಿ ಇದು ಅತಿಶಯ ಮಹಾನ್ ತೀರ್ಥ ವಾಗಿದೆ ಎಂದರು ಪ.ಪೂ ಅಮರ್ ಕೀರ್ತಿ ಮಹಾರಾಜ್ ಆಶೀರ್ವಾದ ನೀಡಿಮೂಡು ಬಿದಿರೆ ಚಾರುಕೀರ್ತಿ ಭಟ್ಟಾರಕ ಸ್ವಾಮಿ ಜೀ ಉತ್ತಮ ಕಾರ್ಯ ಮಾಡಿ ಧರ್ಮ ಜಾಗೃತಿ ಮಾಡುತ್ತಿರುವರು ಇನ್ನಷ್ಟು ಕ್ಷೇತ್ರ ವಿಕಾಸ ವಾಗಲಿ ಸರಕಾರ ಜೀರ್ಣೋದ್ದಾರ ಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಲಿ ಎಂದು ನುಡಿದರು.

ಮಾಜಿ ಸಚಿವ ಅಭಯ ಚಂದ್ರ ಜೈನ್  ಮುಕ್ತೇಸರ ಪಟ್ಣ ಶೆಟ್ಟಿ ಸುದೇಶ್, ದಿನೇಶ್ ಆದರ್ಶ್, ಹಾಗೂ ಶೈಲೇ0ದ್ರ,ತಿಲಕ್ ಪ್ರಸಾದ್, ಯಶೋದರ್, ಶ್ವೇತಾ ಜೈನ್,ಜಯರಾಜ್ ಕಾಂಬ್ಳಿ, ನೇಮಿರಾಜ್, ದನಕೀರ್ತಿ ಬಲಿಪ, ಸುನೀಲ್ ಬಜಗೋಳಿ, ಕೃಷ್ಣ ರಾಜ್ ಹೆಗ್ಡೆ, ನವೀನ್, ಶಂಭವ್ ಕುಮಾರ್, ಉಪಸ್ಥಿತರಿದ್ದರು.

ಸಂಹಾಯಂಥ ಕುಮಾರ್ ವಂದನಾರ್ಪಣೆ ಸಲ್ಲಿಸಿದರು.ಬಳಿಕ ಮುನಿ ಗಳ ವಿಹಾರ ಮಿಜಾರ್ ಕಡೆ ಸಾಗಿತು.

ವರದಿ ಸಂಗ್ರಹ 

ಶ್ರೀ ಸಂಜಯಂಥ ಕುಮಾರ್ ಶೆಟ್ಟಿ

 ಶ್ರೀ ಜೈನ ಮಠ ಮೂಡು ಬಿದಿರೆ

ದಕ ಜಿಲ್ಲೆ, ಕರ್ನಾಟಕ ರಾಜ್ಯ