ಇನ್ನೂ ಗೌಹಾತಿಯಲ್ಲೇ ಅಡಗಿರುವ ಭಿನ್ನ ಮತೀಯ ಶಿವಸೇನೆಯ ಶಾಸಕರಿಗೆ ಗೌಹಾತಿಯಲ್ಲಿ ಎಷ್ಟು ದಿನ ಅಡಗಿದರೂ ಚೌಪಾಟಿಗೆ ಬರಲೇಬೇಕು ಎಂದು ಹೇಳಿದರು.

ಪೂನಾ ಮೊದಲಾದ ಕಡೆ ಶಿವಸೇನೆಯ ಕಾರ್ಯಕರ್ತರು ಬಂಡಾಯ ಶಾಸಕರ ಫೋಟೋಗಳಿಗೆ ಚಪ್ಪಲಿಯಿಂದ ಹೊಡೆ ಕಾರ್ಯಕ್ರಮ ನಡೆಸಿದರು.

ಒಂದು ಡಜನ್ ಶಾಸಕರನ್ನು ಅನರ್ಹಗೊಳಿಸಲು ಮುಖ್ಯಮಂತ್ರಿ ಶಿಫಾರಸು ಮಾಡಿರುವುದರಿಂದ ಅವರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ.