ಲೇಖನ ರಾಯಿ ರಾಜಕುಮಾರ ಮೂಡುಬಿದಿರೆ
ಸಾಮಾನ್ಯವಾಗಿ ಗಣೇಶನ ಜನನ ಮಾಘ ಶುಕ್ಲ ಚತುರ್ಥಿಯಂದು ನಡೆಯಿತು ಎಂದು ತಿಳಿದು ಬರುತ್ತದೆ. ಆದುದರಿಂದ ಮಾಘ ಶುಕ್ಲ ಚತುರ್ಥಿಯಂದು ಗಣೇಶ ಜಯಂತಿ ಆಚರಿಸಲಾಗುತ್ತದೆ. ಅಂದೇ ಗಣೇಶ ಲಹರಿಗಳು ಪೃಥ್ವಿಯಲ್ಲಿ ಬಂದವೆಂದು ಪ್ರತೀತಿ.