ಅಮೆರಿಕದ ಡಾಲರ್ ಎದುರು ಮತ್ತೆ 52 ಪೈಸೆ ಇಳಿಕೆ ಕಂಡ ಭಾರತದ ರೂಪಾಯಿ ಇಂದು ಒಂದು ಡಾಲರಿಗೆ ರೂ.‌ 77.42ರಂತೆ ವಿನಿಮಯ ಆಯಿತು.

ಮೊನ್ನೆ ಯೂ ಡಾಲರ್‌ನೆದುರು ರೂಪಾಯಿ 55 ಪೈಸೆ ಕಡಿಮೆ ಆಗಿತ್ತು. ಇದೀಗ ಡಾಲರಿನೆದುರು ರೂಪಾಯಿ ಸಾರ್ವಕಾಲಿಕ ಕುಸಿತ ಕಂಡಂತಾಗಿದೆ.