ಶಿವರಾತ್ರಿ ಸಂದರ್ಭ ಬುಧವಾರ ಧಮಸ್ಥಳಕ್ಕೆ ಐವತ್ತು ಸಾವಿರಕ್ಕೂ ಮಿಕ್ಕಿ ಭಕ್ತರು ಪಾದಯಾತ್ರೆಯಲ್ಲಿ ಬಂದು ನೇತ್ರಾವತಿ ನದಿಯಲ್ಲಿ ಮಿಂದು ದೇವರ ದರ್ಶನ ಪಡೆದರು.

ಒಟ್ಟು ಲಕ್ಷಕ್ಕೂ ಮಿಕ್ಕಿ ಭಕ್ತರು ಧರ್ಮಸ್ಥಳಕ್ಕೆ ಆಗಮಿಸಿದ್ದು ರಾತ್ರಿ ಇಡೀ ಶಿವಪಂಚಾಕ್ಷರಿ ಪಠಣ ಹಾಗೂ ಉಪವಾಸದೊಂದಿಗೆ ಜಾಗರಣೆ ಮಾಡಿದರು.